Dina BhavishyaNithya Panchangaಜ್ಯೋತಿಷ್ಯ ತರಗತಿಪರಿಹಾರಗಳು

ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ 03-10-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ.

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png
ಮೇಷ ರಾಶಿ: ನಿಮ್ಮ ಸಂಬಂಧಗಳಲ್ಲಿ ಸಾಮೀಪ್ಯವನ್ನು ಅನುಭವಿಸುವಿರಿ. ಅವರು ಕೂಡ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ನೀವು ವೈವಾಹಿಕ ಜೀವನವನ್ನು ಕೂಡ ಉತ್ತಮ ಮಟ್ಟಿಗೆಯಲ್ಲಿ ಆನಂದಿಸುವಿರಿ, ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.
This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ: ನೀವು ಆಸ್ತಿಗೆ ಸಂಬಂಧಿಸಿದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ದಿನದ ಆರಂಭದಲ್ಲಿ ನಿಮ್ಮ ಉದ್ಯೋಗ ಅಪಾಯದಲ್ಲಿರುತ್ತದೆ ಆದರೆ ನಿಮ್ಮ ಕಠಿಣ ಪರಿಶ್ರಮದಿಂದ ಅದು ಸರಿಯಾಗಲಿದೆ. .This image has an empty alt attribute; its file name is 3.Gamini-Horoscope-1024x1019.png ಮಿಥುನ ರಾಶಿ: ಈ ದಿನ ದುರ್ಬಲವಾಗಿರುವುದರಿಂದ ಹಣ ಖರ್ಚಿಸುವಾಗ ಮುಂಬರುವ ಭವಿಷ್ಯದ ಸಮಯದ ಬಗ್ಗೆ ಯೋಚಿಸಬೇಕು. ಇದು ನಿಮ್ಮನ್ನು ಯಾವುದೇ ರೀತಿಯ ಆರ್ಥಿಕ ಸಮಸ್ಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ. ಈ ಮಧ್ಯೆ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಬೇಕು. ಮನೆ ದೇವರನ್ನು ಪ್ರಾರ್ಥಿಸಿ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ವೈವಾಹಿಕ ಜನರ ಜೀವನದಲ್ಲಿ ಸ್ವಲ್ಪ ಏರಿಳಿತಗಳಿರುತ್ತವೆ. ಮಕ್ಕಳ ಬಗ್ಗೆ ಮಾತನಾಡಿದರೆ ಸಮಯ ಅವರಿಗೆ ಅನುಕೂಲಕರವಾಗಿಲ್ಲ ಆದ್ದರಿಂದ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಕುಟುಂಬ ಜೀವನವು ಸಂತೋಷದಾಯಕವಾಗುವುದು.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ಈ ದಿನ ನಿಮಗೆ ಮಿಶ್ರಿತ ಫಲಿತಾಂಶಗಳನ್ನು ನೀಡುತ್ತದೆ. ಅರೋಗ್ಯ ಸಂಬಂಧಿತ ವಿಷಯಗಳಲ್ಲಿ ದಿನ ಸಾಮಾನ್ಯವಾಗಿರುತ್ತದೆ. ಪ್ರೀತಿಯ ಜೀವನಕ್ಕೂ ಕೂಡ ಈ ದಿನ ಅನುಕೂಲಕರವಾಗಲಿದೆ. ಗಣಪತಿಗೆ ಗರಿಕೆ ನೀಡಿ ಪ್ರಾರ್ಥಿಸಿ. This image has an empty alt attribute; its file name is 7-copy-1024x1020.png ತುಲಾ ರಾಶಿ: ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬ ಏರಿಳಿತಗಳಿಂದ ತುಂಬಿರುತ್ತದೆ, ಒಂದು ವೇಳೆ ಸಂತೋಷವಾಗಿದ್ದರೆ ಮತ್ತೊಂದು ವೇಳೆ ಏನಾದರು ಒಂದು ವಿವಾದದ ವಾತಾವರಣವಿರುತ್ತದೆ.
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ: ವಿವಾದದ ವಾತಾವರಣವಿರುತ್ತದೆ. ಪ್ರೀತಿಯ ಜೀವನ ಸ್ವಲ್ಪ ಪ್ರತಿಕೂಲಕರವಾಗಲಿದೆ ಆದ್ದರಿಂದ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಿರಿ, ಇದು ಪರಿಸ್ಥಿತಿಗಳನ್ನು ಸರಿಮಾಡಲು ಕೆಲಸ ಮಾಡುತ್ತದೆ. This image has an empty alt attribute; its file name is 9-copy-1024x1019.png ಧನುಸ್ಸು ರಾಶಿ: ಜನರು ಈ ದಿನ ಸಾಕಷ್ಟು ಸವಾಲುಗಳನ್ನು, ಎದುರಿಸಬೇಕಾಗಬಹುದು. ಈ ದಿನ ನಿಮಗೆ ಆರೋಗ್ಯದ ಅನೇಕ ತೊಂದರೆಗಳು ಉಂಟಾಗಬಹುದು. ಆರೋಗ್ಯದ ದೃಷ್ಟಿಯಿಂದ, ವಿಶೇಷ ಜಾಗರೂಕರಾಗಿರಬೇಕು.
This image has an empty alt attribute; its file name is 10-copy-1024x1020.png
ಮಕರ ರಾಶಿ: ಸಂಪೂರ್ಣ ಪರಿಣಾಮ ನಿಮ್ಮ ರಾಶಿಚಕ್ರದ ಮೇಲೆ ಉಳಿದುರುತ್ತದೆ. ಈ ಸಮಯದಲ್ಲಿ ಸೋಮಾರಿತನವನ್ನು ನಿಮ್ಮ ಮೇಲೆ ಪ್ರಾಬಲ್ಯಗೊಳಿಸಲು ಬಿಡಬೇಡಿ, ಇಲ್ಲದಿದ್ದರೆ ನೀವು ಬಹಳ ಮುಖ್ಯವಾದ ಅವಕಾಶಗಳಿಂದ ನಷ್ಟ ಅನುಭವಿಸುವಿರಿ.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ವ್ಯವಹಾರದಲ್ಲಿ ಯಾವುದೇ ದೊಡ್ಡ ಹೂಡಿಕೆಗಾಗಿ ಯೋಚಿಸಿ, ಅರ್ಥಮಾಡಿಕೊಂಡು ಮುಂದುವರಿಸಿ. ಉದ್ಯೋಗದ ಬದಲಾವಣೆಗಾಗಿ ಸಮಯ ಉತ್ತಮವಾಗಿಲ್ಲ. ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು
This image has an empty alt attribute; its file name is 12-copy-1024x1019.png
ಮಿನ ರಾಶಿ: ಈ ಸಮಯದಲ್ಲಿ ನಿಮ್ಮವರೇ ನಿಮ್ಮಿಂದ ದೂರ ಹೋಗುತ್ತಾರೆ ಮತ್ತು ಎಂದಿಗೂ ಯೋಚಿಸದೆ ಇರುವಂತಹ ಸಂಬಂಧಗಳು ನಿಮ್ಮ ಹತ್ತಿರ ಬರುತ್ತವೆ. ಜೀವನ ಸಂಗಾತಿಯೊಂದಿಗೆ ಯಾವುದೇ ವಿಷಯದಿಂದ ದೂರ ಹೋಗಬಹುದು. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site