ಶ್ರೀ ಕೃಷ್ಣನನ್ನು ಪ್ರಾರ್ಥಿಸುತ್ತ 22-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

ಮೇಷ ರಾಶಿ: ನೀವು ಈಗಾಗಲೇ ಜೀವನದಲ್ಲಿ ಒಂದು ಪ್ರಮುಖ ಪರಿವರ್ತನೆಯ ಮೂಲಕ ಸಾಗುತ್ತಿದ್ದೀರಿ. ಜೀವನದಲ್ಲಿ ಹೊಸ ಸವಾಲುಗಳು ಮುಂದುವರಿಯುತ್ತವೆ ಮತ್ತು ನಿಮ್ಮ ಹಣವನ್ನು ಉಳಿಸಲು ದೀರ್ಘಾವಧಿಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ. ವೆಂಕಟೇಶ್ವರನ ಪ್ರಾರ್ಥನೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ವೃಷಭ ರಾಶಿ: ಹೊಸ ವ್ಯವಹಾರ-ಸಂಬಂಧಿತ ಪಾಲುದಾರಿಕೆಗಳು ಸಂಭವಿಸಬಹುದು ಮತ್ತು ಹೊಸ ವ್ಯಾಪಾರ ಅವಕಾಶಗಳನ್ನು ರಚಿಸಬಹುದು. ಕುಟುಂಬದಲ್ಲಿ ಕಲಹಗಳಿಂದ ಮನಸ್ಸು ಕೆಡುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಮಿಥುನ ರಾಶಿ: ಈ ಸಮಯದಲ್ಲಿ ನಿಮ್ಮ ಕ್ಷೇತ್ರದಲ್ಲಿ ನೀವು ಉತ್ತಮ ಖ್ಯಾತಿ ಮತ್ತು ಖ್ಯಾತಿಯನ್ನು ಪಡೆಯಬಹುದು. ನೀವು ಕೆಲಸದ ಬಗ್ಗೆ ಗಂಭೀರವಾಗಿದ್ದರೆ, ಮಾತ್ರ ಲಾಭ ಪಡೆಯಬಹುದು. ತಾಯಿ ಮೂಕಾಂಬಿಕೆಯನ್ನು ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಕಟಕ ರಾಶಿ: ವ್ಯಾಪಾರಸ್ಥರಿಗೆ ನಿರೀಕ್ಷೆ ಮಾಡದಿರುವ ನಷ್ಟವಾಗುವ ಸಾಧ್ಯತೆ ಇದೆ. ಸಂತಾನ ಭಾಗ್ಯವಿದೆ. ಪ್ರೀತಿ-ಪ್ರೇಮದಲ್ಲಿರುವ ಯುವಕ-ಯುವತಿಗೆ ಹಿರಿಯರನ್ನು ಒಪ್ಪಿಸಲು ಸೂಕ್ತ ಸಮಯ. ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಸಿಂಹ ರಾಶಿ: ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಕೆಲಸವು ಸಾಕಷ್ಟು ಗೊಂದಲವನ್ನುಂಟುಮಾಡುತ್ತದೆ.ಮದುವೆ ವಯಸ್ಸಿನವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಕೃಷಿ ಚಟುವಟಿಕೆಗಳಲ್ಲಿ ಲಾಭಗಳಿಸುವಿರಿ. ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಕನ್ಯಾ ರಾಶಿ: ಆಸ್ತಿ ಸಂಪಾದನೆಗೆ ಆಸಕ್ತಿ ಹೆಚ್ಚಾಗುವುದು. ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ. ಕುಟುಂಬದಲ್ಲಿ ಸುಖ, ಸಂತೋಷ ನೆಲೆಸುವುದು. ನೀವು ನಿಮ್ಮ ಮನಸ್ಸನ್ನು ನಿಯಂತ್ರಿಸಬೇಕು. ಲಕ್ಷ್ಮೀವೆಂಕಟೇಶ್ವರನ ಪ್ರಾರ್ಥನೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ತುಲಾ ರಾಶಿ: ವಿರೋಧಿಗಳಿಂದ ಸಾಕಷ್ಟು ರೀತಿಯ ಉಪದ್ರವ ಉಂಟಾಗುತ್ತವೆ. ವ್ಯಸನ ಅಧಿಕವಾಗುವುದು.ವ್ಯಾಪಾರ ಉದ್ಯೋಗಗಳಲ್ಲಿ ಉತ್ತಮ ಧನಲಾಭವಿದೆ. ಸರಕಾರಿ ಕೆಲಸಗಳಲ್ಲಿ ಜಯವಾಗುವುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ವೃಶ್ಚಿಕ ರಾಶಿ: ನಾನಾ ರೀತಿಯ ಅಡ್ಡಿ ಆತಂಕಗಳು, ಸಮಸ್ಯೆಗಳ ಸರಮಾಲೆಯನ್ನೇ ಎದುರಿಸಬೇಕಾಗುವುದು. ಧೈರ್ಯದಿಂದ, ಸಮಾಧಾನ ಚಿತ್ತದಿಂದ ಜೀವನ ಸಾಗಿಸುವುದು ಒಳಿತು. ಹಣಕಾಸಿನ ಅಡಚಣೆ, ಸಾಲಬಾಧೆ ಉಂಟಾಗಲಿದೆ. ಗಣಪತಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಧನುಸ್ಸು ರಾಶಿ: ಕೈಗಾರಿಕೋದ್ಯಮಿಗಳಿಗೆ ಮುಂಬಡ್ತಿ ಸಿಗಲಿದೆ. ಕೆಲವರು ತಮ್ಮ ಪ್ರೇಮ ವ್ಯವಹಾರಗಳನ್ನು ವಿವಾಹವಾಗಿ ಪರಿವರ್ತಿಸಲು ಪ್ರಯತ್ನಿಸಬಹುದು. ಕುಟುಂಬ ಸದಸ್ಯರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಉತ್ತಮ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಮಕರ ರಾಶಿ: ಮಂಗಳ ಕಾರ್ಯಗಳು ಗೃಹದಲ್ಲಿ ನೆರವೇರಲಿವೆ. ಜೀವನದಲ್ಲಿ ಸುಖ-ಸಂತೋಷ ತುಂಬಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಧನಲಾಭ ಕಾಣುವಿರಿ. ಕೋರ್ಟು ಕಚೇರಿ ಕೆಲಸಗಳಲ್ಲಿ ಸಫಲರಾಗುತ್ತೀರಿ. ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಕುಂಭ ರಾಶಿ: ಬಂಧು ಮಿತ್ರರ ಪ್ರೀತಿ ವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳು ಮತ್ತು ಏರಿಳಿತಗಳಿವೆ. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆಯಿಂದ, ಇಂದು ನಿಮ್ಮ ಸಹೋದ್ಯೋಗಿಗಳು ಸಹ ನಿಮ್ಮ ವ್ಯಕ್ತಿತ್ವದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಮಿನ ರಾಶಿ:
ಸಾರ್ವಜನಿಕರಲ್ಲಿ ಮಾನ ಮನ್ನಣೆಗಳು ದೊರೆಯುವುವು. ಆರೋಗ್ಯ ಸುಧಾರಿಸುವುದು. ಮನಸ್ಸಿಗೆ ಹರ್ಷ ಉಂಟಾಗುವುದು. ಯಶಸ್ಸು, ಕೀರ್ತಿ ಲಭಿಸುವುದು. ಹೆಂಡತಿ ಮಕ್ಕಳೊಂದಿಗೆ ಸಾಧಾರಣ ಸಹಜೀವನ ನಡೆಯಲಿದೆ. ಗೋವಿಂದನನ್ನು ಸ್ಮರಿಸಿ.
ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.