ತಾಯಿ ಅನ್ನಪೂರ್ಣೇಶ್ವರಿಯ ಅನುಗ್ರಹದಿಂದ 21-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

ಮೇಷ ರಾಶಿ: ಇಂದು ಗೃಹದಲ್ಲಿ ಸಮಾಧಾನ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಯಗ್ರೀವ ಸ್ವಾಮಿಯನ್ನು ಮನಸಾ ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ವೃಷಭ ರಾಶಿ: ವ್ಯವಹಾರಗಳು ಮಂದಗತಿಯಲ್ಲಿ ಸಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಉತ್ಪನ್ನಕ್ಕಿಂತ ಖರ್ಚು ಹೆಚ್ಚು. ಬಂಧುಗಳ ಭೇಟಿಯಿಂದ ಅವರ ಸಹಕಾರದಿಂದ ಪರಿಸ್ಥಿತಿ ಸುಧಾರಿಸುತ್ತದೆ. ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಮಿಥುನ ರಾಶಿ: ಬಂಧು ಮಿತ್ರರಿಂದ ಧನ ಸಹಾಯವಿದೆ. ನಿಮ್ಮ ಜೀವನದಲ್ಲಿ ಸೃಜನಶೀಲ ಕೆಲಸದ ಬದಲು, ನೀವು ಪ್ರೀತಿ, ಪ್ರಣಯ ಮತ್ತು ಅದೃಷ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೀರಿ. ಚಾಮುಂಡೇಶ್ವರಿಯ ಪ್ರಾರ್ಥನೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಕಟಕ ರಾಶಿ: ಉದ್ಯೋಗ ವ್ಯವಹಾರಗಳು ಭರದಿಂದ ಸಾಗುತ್ತಿದೆ. ಉತ್ತಮ ಧನಲಾಭ ಸಿಗಲಿದೆ. ಹೆಂಡತಿ ಮಕ್ಕಳೊಂದಿಗೆ ಸುಖ ನೆಮ್ಮದಿ ಜೀವನ ನಡೆಯಲಿದೆ. ಕೋರ್ಟು ಕಚೇರಿ ಕೆಲಸಗಳು ಸಫಲವಾಗುತ್ತವೆ. ತಾಯಿ ಶಾರದಾಂಬೆಯನ್ನು ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಸಿಂಹ ರಾಶಿ: ವ್ಯಾಪಾರ ಉದ್ಯೋಗಗಳಲ್ಲಿನಾನಾ ರೀತಿಯ ಚಿಂತನೆ ಕಾಡುತ್ತದೆ. ಖರ್ಚು ಹೆಚ್ಚಾಗಿ ಹಣಕಾಸಿನ ತೊಂದರೆಯಾಗುತ್ತದೆ. ಕೆಲವೊಮ್ಮೆ ನೀವು ಹೆಚ್ಚು ಶ್ರಮವಹಿಸಿ ಬೇಸರಗೊಂಡಾಗ, ಮನರಂಜನೆಯಲ್ಲಿ ಕಳೆದುಹೋಗುತ್ತೀರಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಕನ್ಯಾ ರಾಶಿ: ಪ್ರಾಪಂಚಿಕ ಜೀವನ ತುಂಬಾ ಸಮಾಧಾನಕರವಾಗಿದೆ. ಗೃಹದಲ್ಲಿಸೌಖ್ಯವಿದೆ. ಆದರೆ ಮನಸ್ತಾಪಗಳಿಂದ ಬಂಧುಮಿತ್ರರು ದೂರ ಸರಿಯುತ್ತಾರೆ. ಬಹುಶಃ ಶೀಘ್ರದಲ್ಲೇ ನೀವು ಕೆಲವು ಹೊಸ ವ್ಯವಹಾರದ ಬಗ್ಗೆಯೂ ಮಾತನಾಡಬಹುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ತುಲಾ ರಾಶಿ: ದೇಹದಲ್ಲಿ ಉತ್ತಮ ಆರೋಗ್ಯದ ಉತ್ಸಾಹ ಮೂಡುತ್ತದೆ. ಕೌಟುಂಬಿಕ ಜೀವನದಲ್ಲಿ ಹೆಂಡತಿ ಮಕ್ಕಳೊಂದಿಗೆ ಸುಖಜೀವನ ನಡೆಯಲಿದೆ. ಪ್ರಯಾಣದ ಸಾಧ್ಯತೆಯೂ ಇದೆ. ಮುಂಜಾಗ್ರತೆಯಿಂದ ವ್ಯವಹರಿಸಿ. ಗಣಪತಿಯನ್ನು ಆರಾಧಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ವೃಶ್ಚಿಕ ರಾಶಿ: ವ್ಯಾಪಾರ ವ್ಯವಹಾರಗಳು ಕನಿಷ್ಟ ಮಟ್ಟದಲ್ಲಿ ಸಾಗುತ್ತವೆ. ಅಧಿಕ ಖರ್ಚು, ಕಡಿಮೆ ಉತ್ಪನ್ನವಿದೆ. ಹಣಕಾಸಿನ ಅಡಚಣೆಯು ಅಧಿಕವಾಗಿರುತ್ತದೆ. ಬಹಳ ಸಮಯದ ನಂತರ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ನಿಮಗೆ ಸಮಯ ಸಿಗುತ್ತದೆ. ಅನಾಥರಿಗೆ ಅನ್ನದಾನ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಧನುಸ್ಸು ರಾಶಿ: ಪ್ರಾಪಂಚಿಕ ಜೀವನ ಅಸಮಾಧಾನ ಉಂಟುಮಾಡಲಿದೆ. ಗೃಹದಲ್ಲಿ ಕಲಹ, ಮನಸ್ತಾಪವಾಗಲಿದೆ. ಬಂಧುಮಿತ್ರರು ದೂರ ಸರಿಯುವರು. ಮನಸ್ಸಿಗೆ ನಾನಾರೀತಿಯ ಚಿಂತೆಗಳು ಕಾಡುವುವು. ಗಾಯತ್ರಿ ಮಂತ್ರವನ್ನು ಪಠಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಮಕರ ರಾಶಿ: ಹೊಲ ಮತ್ತು ಮನೆ ಸೇರಿದಂತೆ ಆಸ್ತಿ ಸಂಪಾದನೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ತೊಂದರೆಗಳಿರಬಹುದು. ಆದರೆ ನೀವು ಯೋಜಿತ ರೀತಿಯಲ್ಲಿ ನಡೆದರೆ, ಈ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ ದುರ್ಗೆಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಕುಂಭ ರಾಶಿ: ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭವಿದೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯವಾಗಲಿದೆ. ವಿರೋಧಿಗಳ ಮುಖಭಂಗವಾಗುವುದು. ಎಣ್ಣೆ, ಎಣ್ಣೆಕಾಳುಗಳ ವ್ಯಾಪಾರದಿಂದ ಅಧಿಕಲಾಭವಿದೆ. ವೃದ್ಧರಿಗೆ ಸಹಾಯ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಮಿನ ರಾಶಿ: ಆರೋಗ್ಯ ಸುಧಾರಣೆಯಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ನೇಹಿತರು ಸಹ ನಿಮಗೆ ಸಹಾಯ ಮಾಡುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಆದರೆ ಕೆಲವು ಸಂದರ್ಭಗಳಲ್ಲಿ ಈ ಜನರು ನಿಮ್ಮ ವಿರುದ್ಧವೂ ಹೋಗಬಹುದು. ಸೂರ್ಯ ಭಾಗವಾನನನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.