ಮೇಷ ರಾಶಿ: ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವವರು, ಈ ದಿನ ವಿದೇಶ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಈ ದಿನದಲ್ಲಿ ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ.
ವೃಷಭರಾಶಿ: ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆ ಹೊಂದಿಲ್ಲ. ದಿನದ ಕೊನೆಯಲ್ಲಿ ಬಹಳಷ್ಟು ನಿಮ್ಮ ತೊಂದರೆಗಳು ಕಡಿಮೆಯಾಗುತ್ತವೆ.
ಮಿಥುನ ರಾಶಿ: ನಿಮ್ಮೊಂದಿಗೆ ಅಪಘಾತ ಸಂಭವಿಸುವ ಯೋಗವಿದೆ. ದಿನದ ಕೊನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಯಾವುದೇ ಮಂಗಳ ಕೆಲಸವನ್ನು ಮಾಡಬಹುದು.
ಕಟಕ ರಾಶಿ: ಈ ದಿನ ನೀವು ಹಠಾತ್ ಹಣವನ್ನು ಕೂಡ ಪಡೆಯಬಹುದು. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಆದರೆ ಪವಾಸದ ಸಮಯದಲ್ಲಿ ಜಾಗರೂಕರಾಗಿರಬೇಕು
ಸಿಂಹ ರಾಶಿ: ತಂದೆಯ ಆರೋಗ್ಯವು ಹದಗೆಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹಯೋದ್ಯೋಗಿ ಅಥವಾ ಸಮಬಂಧಿಕರ ಬೆಂಬಲವನ್ನು ನೀವು ಪಡೆಯಬಹುದು.
ಕನ್ಯಾ ರಾಶಿ: ಅವಕಾಶಗಳು ಸಿಗುತ್ತವೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಮಕ್ಕಳ ಬದಿಯಿಂದ ನೀವು ಸಂತೋಷವನ್ನು ಪಡೆಯುತ್ತೀರಿ ಏಕೆಂದರೆ ಈ ದಿನನಿಮ್ಮ ಮಕ್ಕಳು ಪ್ರಗತಿ ಹೊಂದುತ್ತಾರೆ.
ತುಲಾ ರಾಶಿ: ಈ ದಿನ ನೀವು ಹಠಾತ್ ಹಣವನ್ನು ಕೂಡ ಪಡೆಯಬಹುದು. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಆದರೆ ಪವಾಸದ ಸಮಯದಲ್ಲಿ ಜಾಗರೂಕರಾಗಿರಬೇಕು
ವೃಶ್ಚಿಕ ರಾಶಿ: ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷಾಗಿ ಕಾಳಜಿ ವಹಿಸಬೇಕು. ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರೀತಿಯ ವಿವಾಹ ಬಯಸುವವರು, ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ.
ಧನುಸ್ಸು ರಾಶಿ: ಈ ದಿನ ತಂದೆ ತಾಯಿಯ ಬೆಂಬಲವು ಪೂರ್ಣ ರೀತಿಯಾಗಿ ನಿಮ್ಮ ಕಡೆ ಇರುತ್ತದೆ ಮತ್ತು ನಿಮ್ಮ ಆರ್ಥಿಕ ಲಾಭಗಳಿಗೂ ಸಹ ಅವರು ನಿಮಗೆ ಸಹಾಯ ಮಾಡುತ್ತಾರೆ
ಮಕರ ರಾಶಿ: ಈ ದಿನ ನೀವು ಒಂದು ಹೊಸದಾಗಿ ಮಾಡಿ ತೋರಿಸುತ್ತೀರಾ. ಸಮಾಜದಲ್ಲಿ ನಿಮ್ಮ ಹೊಸ ಗುರುತು ರೂಪುಗೊಳ್ಳುತ್ತದೆ. ನಿಮ್ಮ ವೈವಾಹಿಕ ಜೀವನವು ಈ ದಿನ ಸಂತೋಷವಾಗಿರುತ್ತದೆ.
ಕುಂಭ ರಾಶಿ: ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಬರುವುದರಿಂದ ನೀವು ಇನ್ನಷ್ಟು ಸಂತೋಷವಾಗಿರುತ್ತೀರಿ, ಅರೋದ್ಯದ ಕಡೆಯಿಂದ ಈ ಸಾಗಣೆ ಉತ್ತಮವಾಗಿರುತ್ತದೆ ಆದರೆ ಸೋಮಾರಿತನದಿಂದ ದೂರವಿರಿ.
ಮಿನ ರಾಶಿ: ನೀವು ಬಹಳ ಮುಖ್ಯವಾದ ಅವಕಾಶಗಳಿಂದ ವಂಚಿತರಾಗುತ್ತೀರಿ. ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ ಮತ್ತು ನೀವು ಮುಂದುವರಿಯುವ ಅವಕಾಶಗಳು ದೊರೆಯುತ್ತವೆ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.