ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ಹೊಸ ಅವಕಾಶಗಳನ್ನು ತರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಲಾಭ ಉಳಿದಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಮೂಲಕ ವಿದೇಶಕ್ಕೆ ಹೋಗುವ ನಿಮ್ಮ ಕನಸನ್ನು ಸಹ ಪೂರೈಸಬಹುದು
ವೃಷಭರಾಶಿ: ಮಾನಸಿಕ ಒತ್ತಡ ಇರುತ್ತದೆ ಆದರೆ ಶನಿಯ ತನ್ನ ಸ್ವತಃ ರಾಶಿಚಕ್ರದಲ್ಲಿ ಸಾಗಣೆಯಿಂದಾಗಿ ಈ ಮಾನಸಿಕ ಒತ್ತಡದಿಂದ ಹೋರಾಡಲು ಪ್ರೇರಣೆ ಸಹ ಶನಿಯೇ ನೀಡುತ್ತಾನೆ. ಆಂಜನೇಯನ ದೇವಾಲಯದಲ್ಲಿ ಎಳ್ಳೆಣ್ಣೆ ದಾನ ಮಾಡಿ.
.ಮಿಥುನ ರಾಶಿ: ಈ ಶನಿ ನಿಮಗೆ ಭೂಮಿಗೆ ಸಂಬಂಧಿಸಿದ ಲಾಭವು ನೀಡಬಹುದು. ವಿದೇಶಕ್ಕೆ ಹೋಗಲು ಯೋಚಿಸುತ್ತ್ತಿದ್ದರೆ ಈ ದಿನ ಬಹಳ ಅಡಚಣೆಗಳನ್ನು ಎದುರಿಸಬೇಕಾಗಬಹುದು. ತಂದೆಯ ಕಡೆಯಿಂದ ಆಥಿಕ ಬೆಂಬಲವನ್ನು ಪಡೆಯುತ್ತೀರಿ
ಕಟಕ ರಾಶಿ: ಯಾವುದೇ ವಿಷಯದಿಂದ ತಾಯಿಯೊಂದಿಗೆ ಜಗಳವಾಗಬಹುದು.ಒಬ್ಬ ಸ್ನೇಹಿತನ ಸಹಾಯದಿಂದ ನಿಮ್ಮ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಅದೇ ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ..
ಸಿಂಹ ರಾಶಿ: ದಿನದ ಮಧ್ಯದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ಶನಿಯ ವಕ್ರತೆ ಆಗುವುದರ ಪರಿಣಾಮದಿಂದಾಗಿ ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಹೆಚ್ಚಾಗಿದೆ. ಶನಿಯ ಪ್ರಾರ್ಥನೆ ಮಾಡಿ. .
ಕನ್ಯಾ ರಾಶಿ: ನಿಮ್ಮ ಕೆಲಸವನ್ನು ನಾಳೆಯ ಮೇಲೆ ಮುಂದೂಡಲು ಬಯಸಿದರೆ, ನಷ್ಟವೂ ಸಹ ನಿಮ್ಮದೇ ಆಗಿರುತ್ತದೆ. ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ.
ತುಲಾ ರಾಶಿ: ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆ ಹೊಂದಿಲ್ಲ. ದಿನದ ಕೊನೆಯಲ್ಲಿ ಬಹಳಷ್ಟು ನಿಮ್ಮ ತೊಂದರೆಗಳು ಕಡಿಮೆಯಾಗುತ್ತವೆ..
ವೃಶ್ಚಿಕ ರಾಶಿ: ವಿದೇಶ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಈ ದಿನದಲ್ಲಿ ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು.
ಧನುಸ್ಸು ರಾಶಿ: ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ದಿನ ನೀವು ಉನ್ನತ ಹುದ್ದೆಯನ್ನು ಪಡೆಯಬಹುದು. ಇದರಿಂದ ನಿಮ್ಮ ಜೀವನವನ್ನು ಬದಲಾಯಿಸಬಹುದು. ಸಂತಾನಕ್ಕೆ ದಿನ ಸಾಮಾನ್ಯವಾಗಿರುತ್ತದೆ.
ಮಕರ ರಾಶಿ: ಈ ದಿನನಿಮ್ಮ ಮಕ್ಕಳು ಪ್ರಗತಿ ಹೊಂದುತ್ತಾರೆ. ತಂದೆಯ ಆರೋಗ್ಯವು ಹದಗೆಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹಯೋದ್ಯೋಗಿ ಅಥವಾ ಸಮಬಂಧಿಕರ ಬೆಂಬಲವನ್ನು ಪಡೆಯುವಿರಿ.
ಕುಂಭ ರಾಶಿ: ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರೀತಿಯ ವಿವಾಹ ಬಯಸುವವರು, ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ..
ಮಿನ ರಾಶಿ: ದಿನದ ಆರಂಭದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ತುಂಬಿರುತ್ತವೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷಾಗಿ ಕಾಳಜಿ ವಹಿಸಬೇಕು.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.