Dina Bhavishyaಜ್ಯೋತಿಷ್ಯ ತರಗತಿಪರಿಹಾರಗಳು

ಶ್ರೀ ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಪ್ರಾರ್ಥಿಸುತ್ತ 02-10-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ.

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png
ಮೇಷ ರಾಶಿ: ಪ್ರೌಢ ವಿಚಾರಗಳ ಪ್ರತಿಭೆಯೊಂದಿಗೆ ಮತ್ತಷ್ಟು ಪ್ರಬುದ್ಧತೆ ಬೆಳೆಸಿಕೊಂಡು ಇತರರಿಗೆಲ್ಲ ಆಶ್ಚರ್ಯವಾಗುವಂತೆ ನಡೆದುಕೊಳ್ಳುವಿರಿ. ಅಂದುಕೊಂಡ ಕಾರ್ಯವನ್ನು ಸಂಪೂರ್ಣಗೊಳಿಸಿ ಗಣ್ಯರಿಂದ ಹೊಗಳಿಕೆಯ ಮಾತುಗಳನ್ನು ಕೇಳುವಿರಿ.
This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ: ಇನ್ನೊಬ್ಬರೊಂದಿಗೆ ಮನಸ್ತಾಪ ಸೃಷ್ಟಿಸುವ ಮಾತುಗಳ ಮೇಲೆ ಹಿಡಿತ ಸಾಧಿಸುವಿರಿ. ತುಲಾ ರಾಶಿಯವರು ಇತರರ ತೊಂದರೆಗಳನ್ನು ಬಗೆಹರಿಸಲು ಹೋಗಿ ತೊಂದರೆಗೀಡಾಗಬಹುದು. ಸರಿಯಾದ ಯೋಜನೆಯೊಂದಿಗೆ ಕೆಲಸ ಮಾಡಿದರೆ ಯಶಸ್ಸನ್ನು ಖಂಡಿತ. ಆರ್ಥಿಕ ದೃಷ್ಟಿಕೋನದಿಂದ ಇದು ಒಳ್ಳೆಯ ಸಮಯ. .This image has an empty alt attribute; its file name is 3.Gamini-Horoscope-1024x1019.png ಮಿಥುನ ರಾಶಿ: ತರಾತುರಿಯಿಲ್ಲದ ಮನಸ್ಸಿಗಿಂದು ಪ್ರಫುಲ್ಲತೆಯ ಯೋಗ ದೊರೆಯುವುದು. ಅನುಮಾನದಲ್ಲಿ ಸಿಲುಕಿಕೊಂಡಿದ್ದ ಶುಭ ವಿಚಾರವೊಂದು ನಿಮ್ಮ ಉತ್ತಮ ಪ್ರಯತ್ನದಿಂದ ಸುಧಾರಣೆಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡುಬಂದು ಮನಸ್ಸಿಗೆ ನೆಮ್ಮದಿಯ ತಿರುವನ್ನು ನೀಡುವುದು. This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ಇಂದು ತಮ್ಮ ಯೋಜನೆಗಳನ್ನು ಜಾರಿಗೆ ತರುವ ದಿನ ಇದು. ಪ್ರಾಯೋಗಿಕವಾಗಿ ಅರ್ಥಮಾಡಿಕೊಂಡರೆ ಕೆಲಸವು ಸರಿಯಾಗಿ ಸಾಗುತ್ತದೆ. ಕೆಲಸದ ಒತ್ತಡವಿರಬಹುದು. ಹಣದ ದೃಷ್ಟಿಯಿಂದ ದಿನ ಒಳ್ಳೆಯದು. ಪಾಲುದಾರರ ಸಹಕಾರವು ಹಣಕ್ಕೆ ಪ್ರಯೋಜನವನ್ನು ನೀಡುತ್ತದೆ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ವಿಚಿತ್ರ ಸ್ವಭಾವದ ಹಠವನ್ನು ಬಿಟ್ಟು, ಪ್ರತಿಷ್ಠೆಯನ್ನು ಪಡೆಯಲು ದೃಢವಾದ ನಿರ್ಧಾರ ಕೈಗೊಳ್ಳುವಿರಿ. ನಿಮ್ಮ ಮನಸ್ಸಿಂದು ಹಠವನ್ನು ಬಿಡಲು ಯೋಚಿಸುವುದು. ನಿಮ್ಮೆಲ್ಲಾ ಆಸೆ – ಆಕಾಂಕ್ಷೆಗಳು ಈಡೇರುವ ಸಾಧ್ಯತೆಯಿದೆ. ಸಿಂಹ ರಾಶಿಯವರಿಗೆ ಸ್ಪರ್ಧೆಯ ಭಾವನೆ ತುಂಬಾ ಹೆಚ್ಚಿರುತ್ತದೆ.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ಗುರಿಯನ್ನು ಸಾಧಿಸಲು ಸರಿಯಾದ ಯೋಜನೆಯೊಂದಿಗೆ ಇಂದು ಸಾಕಷ್ಟು ಶ್ರಮವನ್ನು ತೆಗೆದುಕೊಳ್ಳುತ್ತೀರಿ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಭಯವಿರುತ್ತದೆ. ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ದೃಷ್ಟಿಕೋನದಿಂದ ಸಮಯ ಒಳ್ಳೆಯದು. This image has an empty alt attribute; its file name is 7-copy-1024x1020.png ತುಲಾ ರಾಶಿ: ಯಾವುದೋ ಒಂದು ಕಾರ್ಯದ ಮುಖ್ಯ ಹೊಣೆಗಾರಿಕೆಯನ್ನು ತೆಗೆದುಕೊಂಡು ನಿಮ್ಮ ಮುಂದಾಳತ್ವದಲ್ಲಿ ಕಾರ್ಯವನ್ನು ಯಶಸ್ವಿಗೊಳಿಸಲು ಗಮನ ಹರಿಸುವಿರಿ. ಸಂಪನ್ನತೆಯಲ್ಲಿ ಶುಭ ಯೋಗದಲ್ಲಿ ಸರ್ವಸುಖವನ್ನೂ ನೀವಿಂದು ಅನುಭವಿಸುವ ಉತ್ತಮ ಅವಕಾಶ ದೊರೆಯಲಿದೆ.
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ: ನಿಮ್ಮೆಲ್ಲಾ ಕೆಲಸವನ್ನು ಹೆಚ್ಚಿನ ವಿಶ್ವಾಸದಿಂದ ಪೂರ್ಣಗೊಳಿಸುವಿರಿ. ಬಹುದಿನಗಳಿಂದ ಮನಸ್ಸಲ್ಲಿದ್ದ ತಳಮಳವು ದೂರಾಗಿ ಮನಸ್ಸಿಗೆ ಸಂತೃಪ್ತಿ ದೊರೆಯಲಿದೆ. ಯಶಸ್ಸನ್ನು ಸಾಧಿಸಲು ನೀವಿಂದು ಶಿಸ್ತು ಕಾಪಾಡಿಕೊಳ್ಳುವಿರಿ. ಪ್ರತಿಯೊಬ್ಬ ವ್ಯಕ್ತಿಯ ಉಪಯುಕ್ತತೆಯನ್ನು ಅರ್ಥಮಾಡಿಕೊಳ್ಳುವುದು This image has an empty alt attribute; its file name is 9-copy-1024x1019.png ಧನುಸ್ಸು ರಾಶಿ: ಇಂದು ನಿಮ್ಮ ವೃತ್ತಿರಂಗದ ಮೇಲೆ ಆಸಕ್ತಿ ಮೂಡಿ ಬಹಳ ಶ್ರದ್ಧೆಯಿಂದ ಇವತ್ತಿನ ಕೆಲಸವನ್ನು ಸಂಪೂರ್ಣಗೊಳಿಸುವಿರಿ. ಸಜ್ಜನರ ಸ್ನೇಹದಿಂದ ನಿಮಗಿದ್ದ ಕಂಟಕವು ದೂರಾಗುವುದು. ಸಂಶಯವಿಲ್ಲದ ಭಾವನೆಯ ಬಲವಾದ ಚಿಂತನೆಯಿಂದ ಧನಾಗಮನವಾಗುವ ಸಾಧ್ಯತೆಗಳಿವೆ.
This image has an empty alt attribute; its file name is 10-copy-1024x1020.png
ಮಕರ ರಾಶಿ: ಕೆಲವು ಅಡೆತಡೆಗಳು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಬೇರೆಯವರ ಕೈಕೆಳಗೆ ಕೆಲಸ ಮಾಡುವ ನೌಕರರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಸಮಯ ಒಳ್ಳೆಯದು. ಲಾಭ ಪಡೆಯಲು ಉತ್ತಮ ಅವಕಾಶವಿದೆ.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ಸಮಾಧಾನಕರ ಸಂದರ್ಭದಲ್ಲೂ ಸಂತೃಪ್ತಿ ಹೊಂದುವಿರಿ. ನಿಮ್ಮ ಜಾಣ್ಮೆಯ ಮಾತಿನಿಂದ ಒಡನಾಟ ಸುಖಮಯವಾಗಲಿದೆ. ಸಹಕಾರಿಗಳಿಂದ ಹೊಗಳಿಕೆಯನ್ನು ಪಡೆಯುವಿರಿ. ನಿಮ್ಮ ಉತ್ತಮ ನಡವಳಿಕೆಯಿಂದ ವಾದ – ವಿವಾದಗಳು ಮುಕ್ತವಾಗುವುದು.
This image has an empty alt attribute; its file name is 12-copy-1024x1019.png
ಮಿನ ರಾಶಿ: ಸರಿಯಾದ ಯೋಜನೆಯೊಂದಿಗೆ ಕೆಲಸ ಮಾಡುವ ಮೂಲಕ ನೀವು ಯಶಸ್ಸನ್ನು ಪಡೆಯುತ್ತೀರಿ. ಸತ್ಯವನ್ನು ಅರ್ಥಮಾಡಿಕೊಂಡ ನಂತರವೇ ನಿಮ್ಮ ಗುರಿಯೇನೆಂಬುದನ್ನು ಅರ್ಥಮಾಡಿಕೊಳ್ಳಿ. ಆರ್ಥಿಕ ದೃಷ್ಟಿಕೋನದಿಂದ ಇಂದು ಒಳ್ಳೆಯ ಸಮಯ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site