ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸುತ್ತ 26-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ – My Acharya
Nithya BhavishyaNithya rashi Bhavishya

ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸುತ್ತ 26-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

This image has an empty alt attribute; its file name is 1.Arise-Horoscope-1024x1019.png

ಮೇಷ ರಾಶಿ: ಕೃಷಿಕರಿಗೆ ಅನುಕೂಲ, ಅಧಿಕ ಧನಾಗಮನ, ಹಣದ ವಿಚಾರದಲ್ಲಿ ಬಂದುಗಳಿಗೆ ನೀವಾಡುವ ಮಾತಿನಿಂದ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ. ಲಕ್ಷ್ಮಿ ವೆಂಕಟೇಶ್ವರನ ಸ್ಮರಣೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 2.Taurus-Horoscope-1-1024x1020.png

ವೃಷಭ ರಾಶಿ: ಇಂದು ನೀವು ಅನಿರೀಕ್ಷಿತ ಸಾಲ ಮಾಡುವಿರಿ, ಭಾವನೆಗಳಿಗೆ ಮನ್ನಣೆ ನೀಡಿ, ಕೆಲಸ ಕಾರ್ಯಗಳಲ್ಲಿ ಉತ್ತಮ ಸಾಧನೆ ಮಾಡುವಿರಿ, ವ್ಯಾಪಾರ-ಉದ್ಯಮ ನಿಮಿತ್ತ ಪ್ರಯಾಣ. ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 3.Gamini-Horoscope-1024x1019.png

ಮಿಥುನ ರಾಶಿ: ಇಂದು ಕುಟುಂಬದಲ್ಲಿ ಅಧಿಕ ಖರ್ಚು, ಚಿನ್ನಾಭರಣ ಖರೀದಿ, ಆಸ್ತಿ ವಿಚಾರದಲ್ಲಿ ತಗಾದೆ, ಪತ್ರ ವ್ಯವಹಾರಗಳಲ್ಲಿ ಎಚ್ಚರ ವಹಿಸಿ, ಸ್ನೇಹಿತರಿಂದ ಧನಾಗಮನವಾಗುವುದು. ಗಣೇಶನನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 4.Cancer-Horoscope-1024x1020.png

ಕಟಕ ರಾಶಿ: ನಿಮ್ಮ ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬ ಸಮೇತ ಪ್ರಯಾಣ ಮಾಡುವಾಗ ಹಚ್ಚರ. ಮಿತ್ರರಿಗಾಗಿ ಅಧಿಕ ಖರ್ಚು ಮಾಡುವುದು ಉತ್ತಮವಲ್ಲ. ಮಹಿಳೆಯರಿಗಾಗಿ ವೆಚ್ಚ, ನಷ್ಟಗಳು ಅಧಿಕ, ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 5-copy-1024x1019.png

ಸಿಂಹ ರಾಶಿ: ನಿಮ್ಮ ಮಿತ್ರರಿಂದ ಉದ್ಯೋಗ ಪ್ತಾಪ್ತಿ, ಮಕ್ಕಳಿಂದ ಅವಮಾನ, ನಿದ್ರಾಭಂಗ, ಆರೋಗ್ಯದಲ್ಲಿ ಏರುಪೇರು, ಇಲ್ಲ ಸಲ್ಲದ ಅಪವಾದದಿಂದ ಮನಸ್ಸಿನಲ್ಲಿ ತಳಮಳ ಬಂಧುಗಳಲ್ಲಿ ಕಲಹ. ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 6-copy-1024x1019.png

ಕನ್ಯಾ ರಾಶಿ: ನಿಮಗೆ ನಿಮ್ಮ ತಂದೆಯಿಂದ ಅನುಕೂಲ, ಆತ್ಮೀಯರೊಂದಿಗೆ ಮನಃಸ್ತಾಪ, ದಾಯಾದಿಗಳ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ, ಗೌರವ ಸನ್ಮಾನಕ್ಕೆ ಮನಸ್ಸು. ಸಮಾಜದಲ್ಲಿ ಉತ್ತಮ ಗೌರವ ಸಿಗುವುದು. ಗಣಪತಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 7-copy-1024x1020.png

ತುಲಾ ರಾಶಿ: ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಉತ್ತಮ ಅವಕಾಶ ಪ್ರಾಪ್ತಿ, ಕೋರ್ಟ್ ಕೇಸ್‍ಗಳಲ್ಲಿ ಅನುಕೂಲ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಹಣಕಾಸು ಸಮಸ್ಯೆ, ಪ್ರಯಾಣ ರದ್ದಾಗುವ ಸಂಭವವಿದೆ. ಗೋವುಗಳಿಗೆ ಆಹಾರ ನೀಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 8-copy-1024x1020.png

ವೃಶ್ಚಿಕ ರಾಶಿ: ಈ ದಿನ ನಿಮ್ಮ ದಾಂಪತ್ಯದಲ್ಲಿ ವಿರಸ ಹೆಚ್ಚುವುದು. ಮಾನಸಿಕ ವ್ಯಥೆ, ಮಕ್ಕಳ ಬಗ್ಗೆ ಗಮನಹರಿಸಿ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಸ್ಥಿರಾಸ್ತಿಯಿಂದ ಲಾಭ, ಹಳೆ ವಸ್ತುಗಳಿಂದ ಲಾಭ. ಆಂಜನೇಯನನ್ನು ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 9-copy-1024x1019.png

ಧನುಸ್ಸು ರಾಶಿ: ಇಂದು ನಿಮಗೆ ವಿಪರೀತ ರಾಜಯೋಗ, ಆಕಸ್ಮಿಕ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಸಂಪತ್ತು ಲಭಿಸುವುದು, ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 10-copy-1024x1020.png

ಮಕರ ರಾಶಿ: ಇಂದು ಸಂಗಾತಿಯಿಂದ ಆರ್ಥಿಕ ಸಹಾಯ ಸಿಗುವುದು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಪಡೆಯುವಿರಿ, ಆಕಸ್ಮಿಕ ಲಾಭ ಪ್ರಮಾಣ ಹೆಚ್ಚು, ಮಕ್ಕಳಿಗೆ ಉತ್ತಮ ಅವಕಾಶ, ರೋಗ ಬಾಧೆಗಳಿಂದ ಮುಕ್ತಿ ಪಡೆಯುವಿರಿ. ಸೂರ್ಯ ಭಗವಾನನ ಸ್ಮರಣೆ ಮಾಡಿ. ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 11-copy-1024x1019.png

ಕುಂಭ ರಾಶಿ: ಈ ದಿನ ನಿಮಗೆ ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಒತ್ತಡ ಹೆಚ್ಚಾಗುವುದು, ಸಾಲ ಬಾಧೆ, ಇಲ್ಲದ ಸಲ್ಲದ ಅಪವಾದ, ನಿಂದನೆಗಳಿಂದ ಮನಸ್ಸಿಗೆ ತಳಮಳ, ಸ್ಥಿರಾಸ್ತಿ-ವಾಹನ ಸಾಲ ಕೇಳುವಿರಿ. ಸುಬ್ರಮಣ್ಯನ ಪ್ರಾರ್ಥನೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 12-copy-1024x1019.png

ಮಿನ ರಾಶಿ: ಕಲ್ಪನಾ ಲೋಕದಲ್ಲಿ ವಿಹಾರ ಮಾಡುತ್ತಿರುವ ನಿಮಗೆ ಪತ್ರ ವ್ಯವಹಾರಗಳಿಂದ ಅನುಕೂಲವಾಗುವ ಸಂಭವವಿದೆ, ಮಕ್ಕಳಲ್ಲಿ ಉದ್ಯೋಗಾಸಕ್ತಿ, ಆರೋಗ್ಯ ಸಮಸ್ಯೆಗಳಿಂದ ತೊಂದರೆ ಉಂಟಾಗುವುದು. ಈಶ್ವರನ ಪ್ರಾರ್ಥನೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site