Dina BhavishyaNithya BhavishyaNithya PanchangaNithya rashi BhavishyaRashi Bhavishya

ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಸ್ಮರಿಸುತ್ತ 09-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

This image has an empty alt attribute; its file name is 1.Arise-Horoscope-1024x1019.png

ಮೇಷ ರಾಶಿ: ಇಂದು ತಮ್ಮ ಸಹೋದರ-ಸಹೋದರಿಯರೊಂದಿಗೆ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ, ಆಗಾಗಿ ಜಾಗ್ರತೆ ವಹಿಸಿ, ಜೀವನ ನಿಜವಾಗಿಯೂ ಬಹಳ ಕಠಿಣವಾಗುವುದು, ಗುರುಗಳನ್ನು ಮನಸಾ ಸ್ಮರಿಸಿ ಪ್ರಾರ್ಥಿಸಿಕೊಳ್ಳಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 2.Taurus-Horoscope-1-1024x1020.png

ವೃಷಭ ರಾಶಿ: ಇಂದು ಸಂತೋಷದಿಂದ ತುಂಬಿದ ಒಳ್ಳೆಯ ದಿನ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಹೆಚ್ಚು ಮಾಡಬೇಡಿ. ಸಂಬಂಧಿಗಳು ನಿಮಗೆ ಸಹಾಯ ಹಸ್ತ ನೀಡಲು ಒಪ್ಪಿಕೊಳ್ಳುತ್ತಾರೆ. ಸಾಯಿಬಾಬಾರ ಸ್ಮರಣೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 3.Gamini-Horoscope-1024x1019.png

ಮಿಥುನ ರಾಶಿ: ಇಂದು ಸರಿಯಾದ ಆಲೋಚನೆಗಳು ಹಾಗೂ ಕಾರ್ಯಗಳು ನಿಮಗೆ ಅಗತ್ಯವಿರುವ ಸಮಾಧಾನವನ್ನು ತರುತ್ತವೆ ಎಂದು ನೀವು ನೆನಪಿಡಬೇಕು. ನೀವು ಜೀವನದಲ್ಲಿ ಹಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ, ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 4.Cancer-Horoscope-1024x1020.png

ಕಟಕ ರಾಶಿ: ಇಂದು ನಿಮಗೆ ಹಣದ ಅಗತ್ಯವಿರುತ್ತದೆ ಆದರೆ ನಿಮ್ಮ ಬಳಿ ಸಾಕಷ್ಟು ಹಣ ಇರುವುದಿಲ್ಲ, ಇಂದು ಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮಗೆ ಸಹಾಯ ಮಾಡುವರು, ಮನೆ ದೇವರನ್ನು ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 5-copy-1024x1019.png

ಸಿಂಹ ರಾಶಿ: ಆಕರ್ಷಕವಾದ ಮತ್ತು ನಿಮ್ಮನ್ನು ಶಾಂತವಾಗಿರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಯೋಜನೆಯನ್ನು ಪ್ರಸ್ತುತಪಡಿಸುತ್ತೀರಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 6-copy-1024x1019.png

ಕನ್ಯಾ ರಾಶಿ: ಇಂದು ನೀವು ಬಹಳಷ್ಟು ಸಾಧಿಸುವ ಸಾಮರ್ಥ್ಯ ಹೊಂದಿದ್ದೀರಿ, ಆದ್ದರಿಂದ ನಿಮಗೆ ದೊರಕುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಇಂದು ನಿಮ್ಮ ನಂಬಿಕೆ ಬಲವಾಗಿರುತ್ತದೆ. ಅಂದುಕೊಂಡ ಕೆಲಸ ಮಾಡುತ್ತೀರಿ, ಶ್ರೀ ರಾಘವೇಂದ್ರ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 7-copy-1024x1020.png

ತುಲಾ ರಾಶಿ: ಇಂದು ಆರಾಮದ ಕೊರತೆಯಿಂದಾಗಿ ಆರೋಗ್ಯದಲ್ಲಿ ಏರುಪೇರು, ನಿಮಗೆ ನಿಮ್ಮ ವೈವಾಹಿಕ ಜೀವನದಲ್ಲಿ ಉಸಿರುಗಟ್ಟಿದಂತೆನಿಸಬಹುದು. ದೂರ ಪ್ರಯಾಣ ಮಾಡುವುದು ಸರಿಯಲ್ಲ, ಕುಲ ದೇವರ ಪ್ರಾರ್ಥನೆ ಮಾಡಿ, ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 8-copy-1024x1020.png

ವೃಶ್ಚಿಕ ರಾಶಿ: ನಿಮ್ಮ ಉತ್ತಮ ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ದುಂದುಗಾರಿಕೆ ಮತ್ತು ಸಂಶಯಾಸ್ಪದವಾದ ಹಣಕಾಸು ಯೋಜನೆಗಳನ್ನು ತಪ್ಪಿಸಿ. ಹೊಸ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರಿ, ಗುರುಗಳ ಆಶೀರ್ವಾದ ಪಡೆಯಿರಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 9-copy-1024x1019.png

ಧನುಸ್ಸು ರಾಶಿ: ನಿಮ್ಮನ್ನು ನೀವೇ ಅನಗತ್ಯವಾಗಿ ದೂಷಿಸುವುದು ನಿಮ್ಮ ಚೈತನ್ಯವನ್ನು ಕುಗ್ಗಿಸಬಹುದು. ಇಂದು ನೀವು ಭೂಮಿ, ವಸತಿ, ಅಥವಾ ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ತಾಯಿ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 10-copy-1024x1020.png

ಮಕರ ರಾಶಿ: ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ವ್ಯವಹರಿಸುವಾಗ ಜಾಗ್ರತೆಯಿಂದಿರಿ, ಬಡವರಿಗೆ ಸಹಾಯ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 11-copy-1024x1019.png

ಕುಂಭ ರಾಶಿ: ಕಡಿಮೆ ಅಡೆತಡೆಗಳೊಂದಿಗೆ-ಇದು ಅದ್ಭುತ ಸಾಧನೆಗಳ ದಿನದಂತೆ ಕಾಣುತ್ತದೆ, ತಾವು ಬಯಸಿದ್ದು ಸಿಗದಿದ್ದಲ್ಲಿ ಕಿರಿಕಿಯಾಗಿ ವರ್ತಿಸುವ ಸಹೋದ್ಯೋಗಿಗಳ ಎಚ್ಚರದಿಂದಿರಿ. ಇಂದು ನೀವು ಉಚಿತ ಸಮಯವನ್ನು ಬಳಸುತ್ತೀರಿ, ಅನಾಥರಿಗೆ ಅನ್ನದಾನ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 12-copy-1024x1019.png

ಮಿನ ರಾಶಿ: ನಿಮ್ಮ ಮನೆಯ ಸದಸ್ಯರು ಇಂದು ನಿಮ್ಮೊಂದಿಗೆ ಅನೇಕ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ನೀವು ನಿಮ್ಮಲ್ಲೇ ಸಂತೋಷವಾಗಿರುತ್ತೀರಿ, ಹಣದ ದುಂದುವೆಚ್ಚ ಮಾಡದಿರಿ, ಬಡವರಿಗೆ, ಅನಾಥರಿಗೆ ನಿಮ್ಮ ಕೈಲಾದ ಸಹದ ಮಾಡಿ  ಒಳ್ಳೆಯದಾಗುತ್ತದೆ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

Tags

Related Articles

Leave a Reply

Your email address will not be published. Required fields are marked *

Back to top button
Close
Close