ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸುತ್ತ 08-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ – My Acharya
Dina BhavishyaNithya BhavishyaNithya PanchangaNithya rashi BhavishyaRashi Bhavishya

ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸುತ್ತ 08-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

This image has an empty alt attribute; its file name is 1.Arise-Horoscope-1024x1019.png

ಮೇಷ ರಾಶಿ: ನಿಮ್ಮ ಮಾತು ನೆರೆಹೊರೆಯವರೊಡನೆ ಅನಾವಶ್ಯಕ ಘರ್ಷಣೆ ತಂದೀತು. ಆಗಾಗಿ ಮಾತಿನ ಮೇಲೆ ನಿಗಾ ಇರಲಿ, ಆಗಾಗ ಉದ್ವೇಗ ಪರಿಸ್ಥಿತಿಯಿಂದ ಮನಸ್ಸಿಗೆ ಸಮಾಧಾನವಿರದು. ದೇವತಾ ಕಾರ್ಯಗಳಿಗಾಗಿ ಸಹಾಯ ಮಾಡಿ, ವೆಂಕಟೇಶ್ವರನ ಸ್ಮರಣೆ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 2.Taurus-Horoscope-1-1024x1020.png

ವೃಷಭ ರಾಶಿ: ಆಗಾಗ ಬಂಧುಮಿತ್ರರ ಆಗಮನದಿಂದ ಸಂತಸವಾಗುವುದು, ನಿಮ್ಮ ಸಮಸ್ಯೆಗಳಿಗೆ ಇನ್ನೊಂದು ದಾರಿಯು ಗೋಚರಿಸಲಿದೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 3.Gamini-Horoscope-1024x1019.png

ಮಿಥುನ ರಾಶಿ: ಇಂದು ಸಕಾಲಿಕ ಯೋಜನೆಗಳು ಕಾರ್ಯರೂಪಕ್ಕೆ ಬಂದರೂ ಮನಸ್ಸಿಗೆ ನೆಮ್ಮದಿ ಇರದು. ವೃತ್ತಿರಂಗದಲ್ಲಿ ಸಾವಧಾನವಾಗಿ ಮುನ್ನಡೆಯಿರಿ. ಹೊಸ ಸಾಮಗ್ರಿಗಳು ಮನೆಯನ್ನು ಅಲಂಕರಿಸಿ ಮನಸ್ಸಿಗೆ ನೆಮ್ಮದಿ ಸಿಗುವುದು, ಶುಭವಾಗುವುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 4.Cancer-Horoscope-1024x1020.png

ಕಟಕ ರಾಶಿ: ಈ ದಿನ ದೂರ ಸಂಚಾರದಲ್ಲಿ ಕಾರ್ಯಸಾಧನೆಯಾಗುವುದು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬೆಳೆಯಲಿದೆ. ಕೌಟುಂಬಿಕವಾಗಿ ಆಗಾಗ ಕಿರಿಕಿರಿ ಇದ್ದರೂ ಸುಧಾರಿಸಿಕೊಂಡು ಹೋಗಬಹುದು, ಪರಮಶಿವನನ್ನು ಪ್ರಾರ್ಥಿಸಿ, ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 5-copy-1024x1019.png

ಸಿಂಹ ರಾಶಿ: ನಿಮ್ಮ ದಾಂಪತ್ಯದಲ್ಲಿ ಅನಾವಶ್ಯಕ ಕಲಹಗಳು ಕಂಡು ಬರುವವು, ರಾಜಕೀಯ ಕ್ಷೇತ್ರದವರಿಗೆ ಮಾನಸಿಕವಾಗಿ ನೆಮ್ಮದಿ ಇರದು. ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ಇದೆ. ಪ್ರಯತ್ನಬಲ ಅಗತ್ಯವಿದೆ. ಗಣಪತಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 6-copy-1024x1019.png

ಕನ್ಯಾ ರಾಶಿ: ನಿಮ್ಮ ಕನಸಿನ ವಾಹನ ಖರೀದಿಯ ಚಿಂತನೆ ಚಾಲನೆಗೆ ಬರಲಿದೆ. ನಿರೀಕ್ಷಿತ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ಪಾಲು ಬಂಡವಾಳದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಮುತ್ತಿಕೊಳ್ಳಲಿವೆ. ಜಾಗ್ರತೆ. ವಿಜ್ಞೇಶ್ವರನನ್ನು ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 7-copy-1024x1020.png

ತುಲಾ ರಾಶಿ: ಅನಾವಶ್ಯಕವಾಗಿ ಕಲಹಗಳು ತೋರಿ ಬರುವವು, ನಿರುದ್ಯೋಗಿಗಳು ತಾತ್ಕಾಲಿಕ ವೃತ್ತಿಯಲ್ಲೇ ನೆಮ್ಮದಿಯನ್ನು ಹೂಡಿಯಾರು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳು ಹಿರಿಯರಿಗೆ ಪ್ರತಿಕೂಲವಾಗಿ ಬೇಸರವಾಗಲಿದೆ. ನಾರಾಯಣನ ಸ್ಮರಣೆ ಮಾಡಿ, ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 8-copy-1024x1020.png

ವೃಶ್ಚಿಕ ರಾಶಿ: ನಿಮ್ಮ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಧನವ್ಯಯ ಕಂಡು ಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತಂದೀತು. ಗೃಹಿಣಿಗೆ ಇಷ್ಟಾಪೂರ್ತಿಯಿಂದ ತೃಪ್ತಿ ತರಲಿದೆ. ಹೊಸ ಮಿತ್ರರ ಸ್ನೇಹಲಾಭದಿಂದ ಕಾರ್ಯಸಾಧನೆಯಾಗಲಿದೆ. ಗುರುಗಳ ಆಶೀರ್ವಾದ ಪಡೆಯಿರಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 9-copy-1024x1019.png

ಧನುಸ್ಸು ರಾಶಿ: ರಾಜಕೀಯದಲ್ಲಿ ತಟಸ್ಥ ಧೋರಣೆ ಅತೀ ಉತ್ತಮವೆನಿಸಲಿದೆ. ಹಿರಿಯರಿಗೆ ಕಫ‌ ದೋಷದಿಂದ ಅನಾರೋಗ್ಯ ಕಂಡು ಬಂದೀತು. ದುಡುಕಿನ ನಿರ್ಧಾರಗಳು ಎಲ್ಲಾ ವಿಚಾರದಲ್ಲಿ ಪರಿಣಾಮವನ್ನು ಬೀರಲಿವೆ. ಕುಲ ದೇವರನ್ನು ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 10-copy-1024x1020.png

ಮಕರ ರಾಶಿ: ಶುಭಮಂಗಲ ಕಾರ್ಯಗಳಿಗೆ ವಿಘ್ನಭಯ ತೋರಿ ಬಂದರೂ ಹಿರಿಯರ ಅನುಗ್ರಹದಿಂದ ಕಾರ್ಯಸಾಧನೆಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆ ಇದೆ.ನ್ಯಾಯಾಲಯದಲ್ಲಿ ಜಯವಾಗುವುದು, ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 11-copy-1024x1019.png

ಕುಂಭ ರಾಶಿ: ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಸಫ‌ಲತೆಯನ್ನು ಪಡೆಯಲಿವೆ. ಬಹುಪಾಲು ನೀವು ಸುಖೀಗಳನ್ನಬಹುದು. ಸರಕಾರಿ ಕೆಲಸದಲ್ಲಿ ಲಾಭವಿದೆ. ಮಕ್ಕಳ ಬಗ್ಗೆ ಚಿಂತೆ ಇದೆ. ತಾಯಿ ಕಾಳಿಕಾ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

This image has an empty alt attribute; its file name is 12-copy-1024x1019.png

ಮಿನ ರಾಶಿ: ಹತ್ತು ಹಲವು ಕೆಲಸಗಳಿಗಾಗಿ ಧನವ್ಯಯವಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವಾಗಿ ಉದ್ಯೋಗ‌ ದೊರಕಲಿದೆ. ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು ಇದೆ. ಸೂರ್ಯ ನಮಸ್ಕಾರ ಮಾಡಿ, ಶುಭವಾಗುವುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site