ಶ್ರೀ ದತ್ತಾತ್ರೇಯ ಗುರುಗಳನ್ನು ಭಕ್ತಿಯಿಂದ ಸ್ಮರಿಸುತ್ತ 27-08-2020ರ ಮೈ ಆಚಾರ್ಯ ನಿತ್ಯ ಭವಿಷ್ಯ – My Acharya
Dina BhavishyaNithya Bhavishyaಜ್ಯೋತಿಷ್ಯ ತರಗತಿಪರಿಹಾರಗಳು

ಶ್ರೀ ದತ್ತಾತ್ರೇಯ ಗುರುಗಳನ್ನು ಭಕ್ತಿಯಿಂದ ಸ್ಮರಿಸುತ್ತ 27-08-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 1.Arise-Horoscope-1024x1019.png

ಮೇಷ ರಾಶಿ: ಮನೆಯಲ್ಲಿ ದೇವತಾ ಕಾರ್ಯ ಅಥವಾ ಪ್ರವಚನ ಕೇಳುವುದು ನಡೆಯುತ್ತದೆ. ಮಾನಸಿಕವಾಗಿ ನೆಮ್ಮದಿಯ ದಿನವಾಗಿರುತ್ತದೆ. ಹಿರಿಯರ ನೆನಪಿನ ಮೂಲಕ ಹೊಸ ಉತ್ಸಾಹ ಮೂಡುತ್ತದೆ. ಕೂಡಿಟ್ಟ ಹಣ ಖರ್ಚಾಗಿ, ಮುಂದೇನು ಎಂಬ ಪ್ರಶ್ನೆ ಕಾಡಲಿದ್ದು, ಅದಕ್ಕೆ ಪರ್ಯಾಯ ಅವಕಾಶಗಳು ದೊರೆಯಲಿವೆ,  ಗುರುಗಳ ದರ್ಶನ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ.http://www.myacharya.com/step/astrology-class/ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 2.Taurus-Horoscope-1-1024x1020.png

ವೃಷಭ ರಾಶಿ: ಲ್ಯಾಪ್ ಟಾಪ್, ಗ್ಯಾಜೆಟ್ ಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟಗಾರರಿಗೆ ಹೊಸ ಅವಕಾಶಗಳು ಗೋಚರಿಸುತ್ತವೆ. ಬಂಧುಗಳು, ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ಸಂಗಾತಿ, ಮಕ್ಕಳ ಬೆಂಬಲದೊಂದಿಗೆ ಪ್ರಮುಖವಾದ ತೀರ್ಮಾನ ಕೈಗೊಳ್ಳಲಿದ್ದೀರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

.This image has an empty alt attribute; its file name is 3.Gamini-Horoscope-1024x1019.png

ಮಿಥುನ ರಾಶಿ: ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಸಣ್ಣದಾಗಿ ವಿಂಗಡಿಸಿಕೊಳ್ಳುವ, ನಿಯಮಿತವಾಗಿ ಪೂರ್ಣಗೊಳಿಸುವ ಯೋಜನೆ ರೂಪಿಸುತ್ತೀರಿ. ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಧೈರ್ಯವಾಗಿ ಕೆಲವು ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಿದ್ದೀರಿ. ವ್ಯಾಪಾರದ ಗುಟ್ಟನ್ನು ಯಾರಿಗೂ ಬಿಟ್ಟುಕೊಡಬೇಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 4.Cancer-Horoscope-1024x1020.png

ಕಟಕ ರಾಶಿ: ಇತರರು ಟೀಕಿಸಿದರು ಎಂಬ ಕಾರಣಕ್ಕೆ ಸಿಟ್ಟಾಗಬೇಡಿ. ಆ ಟೀಕೆಗೆ ಕಾರಣ ತಿಳಿದುಕೊಳ್ಳಿ. ತಪ್ಪು ನಿಮ್ಮದಿದ್ದರೆ ಅದನ್ನು ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ. ಈ ಹಿಂದೆ ಯಾರಿಂದ ಸಹಾಯ ಪಡೆದುಕೊಂಡಿದ್ದರೋ ಅವರಿಗೆ ನೆರವಿನ ಅಗತ್ಯವಿದ್ದಲ್ಲಿ ಸಹಾಯ ಹಸ್ತ ಚಾಚಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 5-copy-1024x1019.png

ಸಿಂಹ ರಾಶಿ: ದೇವತಾರಾಧನೆ, ಯೋಗ ಮತ್ತಿತರ ವಿಚಾರಗಳಿಗೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ನೆರವಿನ ಅಗತ್ಯ ಇರುವವರಿಗೆ ಹಣದ ಸಹಾಯ ಮಾಡಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಸಾಯಿಬಾಬಾರ ಸ್ಮರಣೆ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 6-copy-1024x1019.png

ಕನ್ಯಾ ರಾಶಿ: ಅನಾರೋಗ್ಯವಾದಲ್ಲಿ ಕೂಡಲೇ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಿ. ಮಧುಮೇಹ ಇರುವಂಥವರು ಆಹಾರ, ಪಥ್ಯ ಹಾಗೂ ಔಷಧಿ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹಿತಶತ್ರುಗಳ ಕಾಟ ನಿಮಗೆ ಇರುತ್ತದೆ. ಆಂಜನೇಯ ಕವಚವನ್ನು ಧರಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. This image has an empty alt attribute; its file name is 7-copy-1024x1020.png

ತುಲಾ ರಾಶಿ: ವಿಪರೀತ ಚಂಚಲ ಸ್ವಭಾವ ಇರುತ್ತದೆ. ಪ್ರೇಮ ಪ್ರಕರಣಗಳಿಂದ ಮಾನಸಿಕ ಒತ್ತಡ ಬೀಳುತ್ತದೆ. ಇತರರು ಅನುಮಾನದಿಂದ ನೋಡುವಂತಾಗುತ್ತದೆ. ಯಾವುದೇ ಕೆಲಸ ಮಾಡುವಾಗಲೂ ಏಕಾಗ್ರತೆ ಇರಲಿ. ಅದರಲ್ಲೂ ಬೆಂಕಿ ಮುಂದೆ ಕೆಲಸ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 8-copy-1024x1020.png

ವೃಶ್ಚಿಕ ರಾಶಿ: ಪಾರದರ್ಶಕತೆಯಿಂದ ಇರಲು ಪ್ರಯತ್ನಿಸಿ. ಹೇಗಾದರೂ ಹಣ ಮಾಡಲೇಬೇಕು ಎಂಬ ಧೋರಣೆಯಲ್ಲಿ ಮುಂದುವರಿದರೆ ಇತರರ ಮುಂದೆ ಅವಮಾನದ ಪಾಲಾಗುತ್ತೀರಿ. ನೀವಾಗಿಯೇ ಹೊಸ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳಲು ಹೋಗದಿರಿ. ಸಾಧ್ಯವಾದಷ್ಟೂ ಈ ದಿನ ಮೌನವಾಗಿರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

. This image has an empty alt attribute; its file name is 9-copy-1024x1019.png

ಧನುಸ್ಸು ರಾಶಿ: ಬಾಕಿ ಬರಬೇಕಾದ ಅಥವಾ ನೀವೇ ಉಳಿತಾಯ ಮಾಡಿದ್ದ ಹಣ ಬರುವ ಸಾಧ್ಯತೆ ಇದೆ. ವೃತ್ತಿ ಬದಲಾವಣೆಗಾಗಿ ಎದುರು ನೋಡುತ್ತಿರುವವರಿಗೆ ನಾನಾ ಬಗೆಯ ಅವಕಾಶ ಗೋಚರಿಸುತ್ತದೆ. ಗಣಪತಿಯನ್ನು ಪ್ರಾರ್ಥಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 10-copy-1024x1020.png

ಮಕರ ರಾಶಿ: ಗುರುಗಳಿಂದ ಸೂಕ್ತವಾದ ಮಾರ್ಗದರ್ಶನ ದೊರೆಯಲಿದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ, ತಿದ್ದುಕೊಂಡು ಮುನ್ನಡೆಯುವುದಕ್ಕೆ ಅವಕಾಶಗಳು ಸಿಗಲಿವೆ. ಕುಟುಂಬದ ನೆಮ್ಮದಿ ಕಾಪಾಡುವುದು ನಿಮ್ಮ ನಿರ್ಧಾರದ ಮೇಲಿದೆ. ಹಿರಿಯರ ಸಲಹೆ ಪಾಲಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 11-copy-1024x1019.png

ಕುಂಭ ರಾಶಿ: ಯಾವ ವಿಚಾರವನ್ನೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ವಾಸ್ತವವನ್ನು ಒಪ್ಪಿಕೊಳ್ಳಿ. ಯಾವುದೋ ಒಂದೆರಡು ಘಟನೆಗಳಿಂದ ಮಾನಸಿಕವಾಗಿ ಕುಗ್ಗದಿರಿ. ಆಂಜನೇಯ ಸ್ವಾಮಿ ಸ್ಮರಣೆ ಮಾಡಿ, ಶುಭವಾಗುವುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ.

This image has an empty alt attribute; its file name is 12-copy-1024x1019.png

ಮಿನ ರಾಶಿ: ವಿನಾಕಾರಣ ಕೋಪ ಮಾಡಿಕೊಳದಿರಿ, ಮಕ್ಕಳ ಸಲುವಾಗಿ ಕೆಲವು ವಿಚಾರಗಳಲ್ಲಿ ರಾಜೀ ಮಾಡಿಕೊಳ್ಳಬೇಕಾಗುತ್ತದೆ. ಬಾಕಿ ಉಳಿದ ಕೆಲಸ- ಕಾರ್ಯಗಳು ಇನ್ನಷ್ಟು ಸಮಯ ಮುಂದಕ್ಕೆ ಹಾಕಬೇಕಾಗುತ್ತದೆ. ಗುರುಗಳ ಆಶೀರ್ವಾದ ಪಡೆಯಿರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.

Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site