ಘಾಟಿ ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಸ್ಮರಿಸುತ್ತ 19-08-2020ರ ಮೈ ಆಚಾರ್ಯ ನಿತ್ಯ ಭವಿಷ್ಯ – My Acharya
Nithya BhavishyaRashi Bhavishya

ಘಾಟಿ ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಸ್ಮರಿಸುತ್ತ 19-08-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png

ಮೇಷ ರಾಶಿ: ಯಾವುದೇ ಕೆಲಸ ಕಾರ್ಯವೂ ಸುಲಭವಾಗಿ ಕೈಗೂಡುವುದಿಲ್ಲ. ಆದರೆ ಪ್ರಯತ್ನಶೀಲತೆಯು ಗುರಿಯನ್ನು ತಲುಪಿಸುತ್ತದೆ. ಇನ್ನು ಕೆಲವು ದಿನಗಳವರೆಗೂ ಮಹತ್ವದ ನಿರ್ಧಾರ ತಳೆಯುವುದು ಸೂಕ್ತವಲ್ಲ. ಶ್ರೀ ಲಕ್ಷ್ಮಿಯನ್ನು ಪ್ರಾರ್ಥಿಸಿ.

This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ:ನಿಮ್ಮ ಸಂಭ್ರಮವನ್ನು ಕಂಡು ಹೊಟ್ಟೆ ಉರಿದುಕೊಳ್ಳುವ ಮಂದಿಯ ಬಳಿ ಯಾವುದೇ ರೀತಿಯ ಮಾತುಕತೆ ಬೇಡ. ನಿಮ್ಮ ಖರ್ಚಿಗೆ ತಕ್ಕಷ್ಟು ಹಣ ಕೈಸೇರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬರುವುದು. ಈಶ್ವರನನ್ನು ಪ್ರಾರ್ಥಿಸಿ.
This image has an empty alt attribute; its file name is 3.Gamini-Horoscope-1024x1019.png
ಮಿಥುನ ರಾಶಿ: ಅನೇಕ ರೀತಿಯ ಕ್ಷಿಪ್ರಬೆಳವಣಿಗೆಗಳನ್ನು ಎದುರಿಸಬೇಕಾಗುವುದು. ಆ ವಿಚಾರಗಳನ್ನು ಧೈರ್ಯದಿಂದ ಎದುರಿಸಿ. ಅಂತಿಮ ಗೆಲುವು ನಿಮ್ಮದಾಗುವುದು. ನಿಮ್ಮನ್ನು ವಿರೋಧಿಸುತ್ತಿದ್ದವರೇ ನಿಮ್ಮ ಸಖ್ಯವನ್ನು ಬಯಸಿ ಬರುವರು. ಗಣೇಶನನ್ನು ಸ್ಮರಿಸಿ.
This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ಇಂದು ಕೆಲವು ವಿಚಾರಗಳಿಗೆ ಕುಟುಂಬದಲ್ಲಿ ಕಲಹಗಲುಂಟಾಗುತ್ತದೆ, ಹಾಗು ವ್ಯಾಪಾರದಲ್ಲಿ ನಿಮ್ಮನ್ನು ಮೋಸಮಾಡುವವರು ಹೆಚ್ಚುತ್ತಿರುವುದು ನಮಗೆ ಅರಿವಾಗುತ್ತದೆ, ಜಾಗರೂಕತೆಯಿಂದ ನಿಭಾಯಿಸಿ, ದುರ್ಗಾ ದೇವಿಯನ್ನು ಪ್ರಾರ್ಥಿಸಿ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ಈ ದಿನ ತುಂಬಾ ಕಾರ್ಯನಿರತರಾಗಿರುತ್ತೀರಿ, ಆದರೆ ಆರೋಗ್ಯದಕಡೆ ಗಮನ ಹರಿಸಿ, ಯಾವುದಾದರು ಸ್ಥಳದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಬಹಳ ಬುದ್ಧಿವಂತಿಕೆಯಿಂದ ಮಾಡಿ ಇಲ್ಲದಿದ್ದರೆ ದಿನದ ಮಧ್ಯದಲ್ಲಿ ಮೋಸ ಆಗಬಹುದು. ಮನೆ ದೇವರನ್ನು ಪ್ರಾರ್ಥಿಸಿ.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಬದಲಾವಣೆಯನ್ನು ಮಾಡಲು ಯೋಚಿಸಬೇಡಿ, ಯಾವುದೇ ಉತ್ತಮ ಸ್ಥಾನವನ್ನು ಪಡೆಯಲು ಆತುರಪಡಬೇಡಿ. ತಾಳ್ಮೆಯಿಂದ ನಡೆದರೆ ಬಡ್ತಿ ಪಡೆಯಬಹುದು. ಗಾಯತ್ರಿ ಮಂತ್ರವನ್ನು ಜಪಿಸಿ..
This image has an empty alt attribute; its file name is 7-copy-1024x1020.png
ತುಲಾ ರಾಶಿ: ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣುತ್ತಿವೆ, ಹಳೆಯ ಕಾಯಿಲೆಯ ಕರಣದಿಂದಾಗಿ ಮಾನಸಿಕ ಒತ್ತಡ ಇರುತ್ತದೆ. ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುವವು, ಇಷ್ಟ ದೇವರ ಸ್ಮರಣೆ ಮಾಡಿ.
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ:ಕೆಲವೊಮ್ಮೆ ನೀವು ಗೊಂದಲಕ್ಕೊಳಗಾಗುತ್ತೀರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆಯನ್ನು ಪಡೆಯಿರಿ ಅಥವಾ ಕುಟುಂಬದೊಂದಿಗೆ ಚರ್ಚಿಸಿ, ಆಂಜನೇಯನನ್ನು ಪ್ರಾರ್ಥಿಸಿ.
This image has an empty alt attribute; its file name is 9-copy-1024x1019.png
ಧನುಸ್ಸು ರಾಶಿ: ವಿದೇಶಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮುಂದೂಡುವುದು ಉತ್ತಮ, ಅದರಿಂದ ನೀವು ಪ್ರಯೋಜನವನ್ನು ಪಡೆಯುತ್ತೀರಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ವಾಹನವನ್ನು ಚಲಾಯಿಸುವಾಗ ಜಾಗ್ರತೆಯನ್ನು ವಹಿಸಿ, ದುರ್ಗಾ ದೇವಿಯನ್ನು ಪ್ರಾರ್ಥಿಸಿ.
This image has an empty alt attribute; its file name is 10-copy-1024x1020.png
ಮಕರ ರಾಶಿ: ಈ ದಿನ ನೀವು ಮಹಿಳಾ ಸ್ನೇಹಿತರಿಂದ ಲಾಭ ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಅಲಂಕಾರಕರಿಕ ವಸ್ತುಗಳಿಗಾಗಿ ಹಣವನ್ನು ಖರ್ಚು ಮಾಡಬಹುದು, ಮಿತವ್ಯಯ ಬಹಳ ಮುಖ್ಯ, ಈಶ್ವರನನ್ನು ಭಜಿಸಿ.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ದೀರ್ಘಕಾಲದ ಕಾಯಿಲೆಯಿಂದ ಬಳಲುವಿರಿ, ಈಗಿರುವ ಸಮಸ್ಯೆಗಳನ್ನು ನಿಭಾಯಿಸಲು, ಅದನ್ನು ಪರಿಹರಿಸಲು ನಿಮಗೆ ಹಣ ಖರ್ಚಾಗುವುದು, ಹೊಸ ವ್ಯಾಪಾರದಲ್ಲಿ ಜಾಗರೂಕರಾಗಿರಬೇಕು. ಗಣಪತಿಯನ್ನು ಪ್ರಾರ್ಥಿಸಿ,
This image has an empty alt attribute; its file name is 12-copy-1024x1019.png
ಮಿನ ರಾಶಿ: ಇಂದು ವ್ಯಾಪಾರದಲ್ಲಿ ಮೊಸ್ಕೊಳಗಾಗುವಿರಿ, ಗೊಂದಲದಿಂದ ಕಷ್ಟಗಳನ್ನು ಎದುರಿಸುವಿರಿ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆಯನ್ನು ಪಡೆಯಿರಿ, ಭಗವಂತನ ಪ್ರಾರ್ಥನೆಯನ್ನು ಮಾಡಿ, ಈ ದಿನವನ್ನು ಪ್ರಾರಂಭಿಸಿ, ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site