ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ಈ ದಿನ ಬಹಳ ಅಡಚಣೆಗಳನ್ನು ಎದುರಿಸಬೇಕಾಗಬಹುದು. ತಂದೆಯ ಕಡೆಯಿಂದ ಆಥಿಕ ಬೆಂಬಲವನ್ನು ಪಡೆಯುತ್ತೀರಿ. ತಾಯಿಯ ಆಶೀರ್ವಾದ ನಿಮ್ಮ ಮೇಲೆ ಎಂದಿಗೂ ಇರುತ್ತದೆ.
ವೃಷಭರಾಶಿ: ಸಹೋದ್ಯೋಗಿಗಳ ನಡುವೆ ವ್ಯತ್ಯಾಸಗಳು ಕೂಡ ಉಂಟಾಗಬಹುದು. ಸಿಲುಕಿಕೊಂಡಿರುವ ಯಾವುದಾದರು ಹಳೆಯ ಸರ್ಕಾರಿ ಕೆಲಸ ಈ ದಿನ ಪೂರ್ಣಗೊಳ್ಳುತ್ತವೆ. ತಂದೆ ತಾಯಿಯ ಸಂಪೂರ್ಣವಾಗಿ ಬೆಂಬಲ ಪಡೆಯುತ್ತೀರಿ.
.ಮಿಥುನ ರಾಶಿ: ನಿಮ್ಮ ಹಣವನ್ನು ದುಬಾರಿ ಭೌತಿಕ ವಸ್ತುವಿಗೆ ಖರ್ಚು ಮಾಡಬಹುದು. ಈ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗಬಹುದು. ಈ ದಿನ ಸಣ್ಣ ಸಣ್ಣ ಪ್ರವಾಸಗಳ ಯೋಗವು ಸಹ ಇದೆ.
ಕಟಕ ರಾಶಿ: ಶನಿಯ ವಕ್ರತೆ ಆಗುವುದರ ಪರಿಣಾಮದಿಂದಾಗಿ ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಹಳೆಯ ಸ್ಥಗಿತಗೊಂಡಿರುವ ಶಿಕ್ಷಣ ಈ ದಿನಮತ್ತೆ ಆರಂಭವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ.
ಸಿಂಹ ರಾಶಿ: ದಿನದ ಮಧ್ಯದಲ್ಲಿ ಯಾವುದೇ ವಿಷಯದಿಂದ ತಾಯಿಯೊಂದಿಗೆ ಜಗಳವಾಗಬಹುದು.ಒಬ್ಬ ಸ್ನೇಹಿತನ ಸಹಾಯದಿಂದ ನಿಮ್ಮ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಅದೇ ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ.
ಕನ್ಯಾ ರಾಶಿ: ವಿದೇಶಕ್ಕೆ ಹೋಗುವ ಕನಸು ಕೂಡ ನಿಜವಾಗಬಹುದು. ಯಾವುದೇ ರೀತಿಯ ವಿವಾದ ಅಥವಾ ಗೊಂದಲಗಳಿಂದ ನಿಮ್ಮನ್ನು ತಪ್ಪ್ಪಿಸುವುದು ನಿಮಗೆ ಉತ್ತಮವಾಗಿರುತ್ತದೆ
ತುಲಾ ರಾಶಿ: ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಕೆಲಸದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡಚಣೆಗಳು ಬರುವುದಿಲ್ಲ.
ವೃಶ್ಚಿಕ ರಾಶಿ: ಈ ದಿನ ನೀವು ಸ್ವಲ್ಪ ಸೋಮಾರಿತನವನ್ನು ಅನುಭವಿಸುವಿರಿ. ನಿಮ್ಮ ಕೆಲಸವನ್ನು ನಾಳೆಯ ಮೇಲೆ ಮುಂದೂಡಲು ಬಯಸಿದರೆ, ನಷ್ಟವೂ ಸಹ ನಿಮ್ಮದೇ ಆಗಿರುತ್ತದೆ.
ಧನುಸ್ಸು ರಾಶಿ: ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಕೆಲಸದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡಚಣೆಗಳು ಬರುವುದಿಲ್ಲ.
ಮಕರ ರಾಶಿ: ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ನಿಮ್ಮ ಹಳೆಯ ಸ್ಥಗಿತಗೊಂಡಿರುವ ಶಿಕ್ಷಣ ಈ ದಿನಮತ್ತೆ ಆರಂಭವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ.
ಕುಂಭ ರಾಶಿ: ಈ ಶನಿಯು ನಿಮ್ಮನ್ನು ಚಿನ್ನದಂತೆ ಸುಟ್ಟಿ ಪ್ರಕಾಶವಾಗಿ ಮಾಡುತ್ತಾನೆ. ವ್ಯವಹಾರಕ್ಕಾಗಿ ಈ ದಿನ ತುಂಬಾ ಪರಿಶ್ರಮ ಮತ್ತು ಸಂಘರ್ಷದಿಂದ ತುಂಬಿರುತ್ತದೆ ಮತ್ತು ಇದರ ಪರಿಣಾಮಗಳು ಉತ್ತಮವಾಗಿರುತ್ತವೆ.
ಮಿನ ರಾಶಿ: ಆರ್ಥಿಕ ಪರಿಸ್ಥಿತಿಗಳಿಗೆ ಈ ಸಾಗಣೆ ಸ್ವಲ್ಪ ಒತ್ತಡವನ್ನು ತರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯಗಳು ಇರುತ್ತವೆ ಆದರೆ ನಿಮ್ಮ ಯಾವುದೇ ಕೆಲಸವೂ ನಿಲ್ಲುವುದಿಲ್ಲ. ಈ ಶನಿ ನಿಮಗೆ ಭೂಮಿಗೆ ಸಂಬಂಧಿಸಿದ ಲಾಭವು ನೀಡಬಹುದು.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ