ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸುತ್ತ 19-09-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ. – My Acharya
Dina Bhavishyaಜ್ಯೋತಿಷ್ಯ ತರಗತಿಪರಿಹಾರಗಳು

ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸುತ್ತ 19-09-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ.

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png
ಮೇಷ ರಾಶಿ: ವ್ಯಾಪಾರಸ್ಥರಿಗೆ ಸಮಯ ಅನುಕೂಲಕರವಾಗಿದೆ. ಮಗು ನೀವು ಮಾಡುವ ಎಲ್ಲವನ್ನೂ ಅನುಸರಿಸುತ್ತದೆ ಮತ್ತು ಪ್ರೀತಿಯ ಜೀವನದಲ್ಲಿ ಹೊಸ ಅಧ್ಯಾಯವು ಪ್ರಾರಂಭವಾಗುತ್ತದೆ. ಸಹೋದರ ಸಹೋದರಿಯರ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ.
This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ: ಯಾರದೋ ಸಮಾಧಾನಕ್ಕೆ ನಿಮ್ಮ ಅಮೂಲ್ಯ ಸಮಯವನ್ನು ವ್ಯಯಿಸದಿರಿ. ಕೈಗೊಂಡ ಕಾರ್ಯ ನಿಧಾನವಾಗಬಹುದು. ಸಂಘಟನಾ ಕಾರ್ಯದಲ್ಲಿ ವಿಶೇಷ ಯಶಸ್ಸು ಪಡೆದು ನೀವು ಅದರಿಂದ ಕೀರ್ತಿಶಾಲಿಯಾಗುವ ಯೋಗ ಬರಲಿದೆ. .This image has an empty alt attribute; its file name is 3.Gamini-Horoscope-1024x1019.png ಮಿಥುನ ರಾಶಿ: ಸಿನಿಮಾ ಸಂಬಂಧಿತ ಯೋಜನೆಗಳನ್ನು ಹಾಕಿಕೊಂಡವರು ಮುನ್ನೆಚ್ಚರಿಕೆಯಿಂದ ಮುಂದುವರಿದರೆ ಉತ್ತಮ. ಅನಂತಬ್ರಹ್ಮನ ಆರಾಧಾನೆಯಿಂದ ಅನೇಕ ತೊಡಕುಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಲು ಸಾಧ್ಯವಿದೆ. This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ಅನೇಕ ಬಾರಿ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ, ಅದರಿಂದ ಹೊರಬರಲು ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂದಿಗೂ ನೀವು ವ್ಯವಹಾರದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ಚಿಂತೆಯಿಂದಲೇ ಆಯಾಸಗೊಂಡಿದ್ದೀರಿ. ನಿಮ್ಮ ಇಷ್ಟಾರ್ಥಗಳ ಸಾಕಾರಕ್ಕೆ ಕುಲದೇವರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ. ಮಕ್ಕಳೊಡನೆ ಭಿನ್ನಾಭಿಪ್ರಾಯ ಬಂದರೂ ನಿಮ್ಮ ಹಿರಿಯತನವನ್ನು ಮರೆಯಬೇಡಿ.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ಒಂದು ಸಾಲ ತೀರಿಸಲೆಂದು ಇನ್ನೊಂದು ಸಾಲ ಮಾಡಲು ಹೊರಟಿದ್ದೀರಿ. ಇದನ್ನು ನಿಯಂತ್ರಿಸಿದಲ್ಲಿ ಒಳಿತಿದೆ. ಕಚೇರಿ ಕೆಲಸದ ಬಗ್ಗೆ ಅಪಸ್ವರಗಳು ಕೇಳಿಬರಬಹುದು. ಆದರೆ ನಿಮ್ಮನ್ನು ನೀವು ತಿದ್ದಿಕೊಳ್ಳುವ ಅವಕಾಶವಿದು. ವ್ಯವಹಾರದಲ್ಲಿನ ಪರಿಸ್ಥಿತಿ ಇನ್ನೂ ದುರ್ಬಲವಾಗಿದೆ This image has an empty alt attribute; its file name is 7-copy-1024x1020.png ತುಲಾ ರಾಶಿ: ವ್ಯಾಪಾರಿ ವರ್ಗಕ್ಕೆ ಸಂಪತ್ತಿನ ಲಾಭವಿದೆ. ನಿಮಗೆ ಕಚೇರಿಯಲ್ಲಿ ಪ್ರಮುಖ ಕೆಲಸಗಳನ್ನು ಸಹ ನೀಡಲಾಗುವುದು, ಅದು ಪೂರ್ಣಗೊಂಡ ನಂತರ ನಿಮ್ಮ ಆದಾಯ ಹೆಚ್ಚಾಗುತ್ತದೆ. ಸಂಗಾತಿಯ ಅಗತ್ಯಗಳನ್ನು ನೆನಪಿನಲ್ಲಿಡಿ.
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ: ಅಗೋಚರ ವಿಧಿಯ ಬಗೆಗೆ ನಂಬಿಕೆ ಇಟ್ಟು , ಶ್ರದ್ಧೆಯಿಂದ ಪ್ರಾರ್ಥನೆ ಮಾಡಿ. ಮನಸ್ಸಿನ ಸಂಕಲ್ಪಗಳು ಸಿದ್ಧಿಸಲಿವೆ. ಮೊದಲು ನಿಮ್ಮನ್ನು ನೀವು ಗೆದ್ದರೆ ನಂತರ ಜಗತ್ತನ್ನೇ ಗೆಲ್ಲಬಹುದು. ಶ್ರೀ ಶಿವನ ಧ್ಯಾನದಿಂದ ಏಕಾಗ್ರತೆ ಸಿದ್ದಿಯಾಗಲಿದೆ. This image has an empty alt attribute; its file name is 9-copy-1024x1019.png ಧನುಸ್ಸು ರಾಶಿ: ಆಕಸ್ಮಿಕವಾದ ಬೆಳವಣಿಗೆಯೊಂದರಲ್ಲಿ ಹಳೆಯ ಕೆಲವು ಸಂಕಟಗಳಿಗೆ ಪೂರ್ಣವಿರಾಮ ದೊರೆಯುವ ಸಾಧ್ಯವಿದೆ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಮನೆಯನ್ನು ನಡೆಸುವವರ ಬಗ್ಗೆ ಖಂಡಿತ ನಿರ್ಲಕ್ಷ್ಯ ಬೇಡ.
This image has an empty alt attribute; its file name is 10-copy-1024x1020.png
ಮಕರ ರಾಶಿ: ಆತ್ಮೀಯರೊಬ್ಬರು ಬಿರುಸಾದ ಮಾತುಗಳಿಂದ ಆಕ್ಷೇಪಗಳನ್ನು ವ್ಯಕ್ತಪಡಿಸಬಹುದು. ತಿರುಗಿ ಏನೂ ಮಾತಾಡದೆ ಸುಮ್ಮನಿರಿ. ವಿಘ್ನ ಸಂತೋಷಗಳಿಂದ ಹಲವಾರು ರೀತಿಯ ತೊಂದರೆಗಳು ಎದುರಾಗಲಿವೆ. ಈ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿದ್ದರೆ ಒಳಿತಿದೆ.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ಯಾವಾಗಲೂ ಮಾತಿನ ಅರಮನೆಯನ್ನೇ ಕಟ್ಟುತ್ತಿದ್ದರೆ ಪ್ರಮುಖ ವಿಚಾರವೊಂದು ನಿಮ್ಮಿಂದ ದೂರವಾಗಲಿದೆ. ಪ್ರಯಾಣ ಕೈಗೊಂಡಿರುವ ಸಂದರ್ಭ ನೀವು ಅಂದುಕೊಂಡಷ್ಟು ಸರಳವಾಗಿ ಜರುಗಲಾರದು.
This image has an empty alt attribute; its file name is 12-copy-1024x1019.png
ಮಿನ ರಾಶಿ: ದೂರದ ಊರಿನ ಪ್ರವಾಸ ಅನಿವಾರ್ಯ. ಆದರೆ ಕುಲದೇವರಿಗೆಂದು ಕಾಣಿಕೆಯನ್ನು ಇರಿಸಿಯೇ ಪ್ರಯಾಣ ಮಾಡಿ. ವ್ಯಾಪಾರ ಮತ್ತು ವ್ಯವಹಾರವು ಏರಿಳಿತಗಳನ್ನು ಎದುರಿಸಲಿದೆ, ಅದನ್ನು ಸಮತೋಲನಗೊಳಿಸುವುದು ಅಗತ್ಯವಾಗಿರುತ್ತದೆ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site